ಚಿಕ್ಕಮಗಳೂರು : ಕಳಸ ಸಮೀಪದ ಹಿರೇಬೈಲು ಗ್ರಾಮದ ಬಳಿ ಘಟನೆ.ಮೂಡಿಗೆರೆ ತಾಲೂಕಿನ ಕಳಸ ಹೋಬಳಿ.ಇಬ್ಬರು ಗಂಡಸರು, ಇಬ್ಬರು ಹೆಂಗಸರು ಸ್ಥಳದಲ್ಲೇ ಸಾವು.ಮೃತರು ಮಂಗಳೂರಿನ ಸುಳ್ಯಾ ಮೂಲದವರು.ಮೃತರು ಯಕ್ಷಗಾನ ಕಲಾವಿದರ ಸಂಬಂಧಿಗಳು.ಯಕ್ಷಗಾನ ನೋಡಲು ಬರುವಾಗ ಘಟನೆ.ಇಬ್ಬರ ಸ್ಥಿತಿ ಗಂಭೀರ, ಕಳಸ ಆಸ್ಪತ್ರೆಗೆ ದಾಖಲು.ಸ್ಥಳಕ್ಕೆ ಕಳಸ ಪೊಲೀಸರ ಭೇಟಿ, ಪರಿಶೀಲನೆ.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು,