ಒಂದೇ ಕುಟುಂಬದ ನಾಲ್ವರು ಕೆರೆಗೆ ಬಿದ್ದು ಸಾವು; ಹಾಸನದಲ್ಲೊಂದು ಧಾರುಣ ಘಟನೆ

  • 14:49 PM June 01, 2019
  • state
Share This :

ಒಂದೇ ಕುಟುಂಬದ ನಾಲ್ವರು ಕೆರೆಗೆ ಬಿದ್ದು ಸಾವು; ಹಾಸನದಲ್ಲೊಂದು ಧಾರುಣ ಘಟನೆ

ರಾಜೇಗೌಡರ ಮನೆಯಲ್ಲಿದ್ದು ವ್ಯಾಸಾಂಗ ಮಾಡುತ್ತಿದ್ದ ಮೊಮ್ಮಕ್ಕಳು ತಾತ ಮತ್ತು ಅಜ್ಜಿಯ ಜೊತೆ ಜಮೀನಿನಲ್ಲಿ ಆಲೂಗೆಡ್ಡೆ ಬಿತ್ತನೆ ಮಾಡಲು ತೆರಳುತ್ತಿದ್ದ ವೇಳೆ ಈ ಅವಘಡ ಜರುಗಿದೆ.