ಹೋಮ್ » ವಿಡಿಯೋ » ರಾಜ್ಯ

ಅತೃಪ್ತ ಶಾಸಕರಲ್ಲಿ ನಾಲ್ವರು ನಮ್ಮೊಂದಿಗೇ ಇದ್ದಾರೆ; ಸಚಿವ ಸತೀಶ್ ಜಾರಕಿಹೊಳಿ

ರಾಜ್ಯ16:19 PM July 13, 2019

ಬೆಂಗಳೂರು (ಜು. 13): ರಾಜೀನಾಮೆ ನೀಡಿರುವ 16 ಅತೃಪ್ತರಲ್ಲಿ 4 ಶಾಸಕರು ವಾಪಾಸ್​ ಬರುತ್ತಾರೆ. ಎಂತಹ ಸಂದರ್ಭ ಬಂದರೂ ಅವರು ನಮ್ಮ ಜೊತೆಗಿರುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು

Top Stories

//