ಹೋಮ್ » ವಿಡಿಯೋ » ರಾಜ್ಯ

ದೊರೆಸ್ವಾಮಿ ಬಗ್ಗೆ ಮಾತಾಡೋ ಮುನ್ನ ನಿನ್ನ 23 ಕೇಸ್​​ ಬಗ್ಗೆ ಮಾತಾಡಪ್ಪ ಯತ್ನಾಳ್​​: ರಮೇಶ್​​ ಕುಮಾರ್

ರಾಜ್ಯ20:55 PM February 26, 2020

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಪಾಕ್ ಏಜೆಂಟ್‌ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಮಾಜಿ ಸ್ಪೀಕರ್​​ ರಮೇಶ್​​​ ಕುಮಾರ್​​ ತಪರಾಕಿ ಬಾರಿಸಿದ್ದಾರೆ. ಯತ್ನಾಳ್​​ ನೀನು ಸದನದಲ್ಲಿರೋಕೆ ಲಾಯಕ್ಕಿಲ್ಲ. ಗಾಂಧಿ ಬಗ್ಗೆ ಮಾತಾಡೋ ನೀನು ನಿನ್ನ ಮೇಲಿರುವ 23 ಕೇಸುಗಳ ಬಗ್ಗೆ ಹೇಳಪ್ಪ ಎಂದರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading