ಹೋಮ್ » ವಿಡಿಯೋ » ರಾಜ್ಯ

ಸಿಎಂ ಮಂಡಿಸುವ ವಿಶ್ವಾಸ ಮತಯಾಚನೆಗೆ ಸೋಲಾಗುತ್ತದೆ; ಕೆಜಿ ಬೋಪಯ್ಯ

ರಾಜ್ಯ11:26 AM July 18, 2019

ವಿಧಾನಸೌಧದಲ್ಲಿ ಇಂದು ಸಿಎಂ ಮಂಡಿಸುವ ವಿಶ್ವಾಸ ಮತಯಾಚನೆ ವಿಫಲವಾಗುತ್ತದೆ, ಅದು ಅವರ ವಿವೇಚನೆಗೆ ಬಿಟ್ಟಿದ್ದು. ಈಗಾಗಲೇ ನಡೆದಿರುವ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೂ ಸೋಲಾಗಿದೆ. ಸಿಎಂ ಯಾವಗಲೋ ರಾಜೀನಾಮೆ ನೀಡಬೇಕಿತ್ತುಎಂದು ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//