ಹೋಮ್ » ವಿಡಿಯೋ » ರಾಜ್ಯ

ಮೊಮ್ಮಗನ ಪರ ಪ್ರಚಾರ ಮುಂದುವರೆಸಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ರಾಜ್ಯ22:48 PM April 03, 2019

ಹಾಸನ:ತಮ್ಮ ಮೊಮ್ಮಗನ ಪ್ರಚಾರ ಮುಂದುವರೆಸಿದ ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡ.ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹಾನುಬಾಳು ಗ್ರಾಮದಲ್ಲಿ ಪ್ರಚಾರ.ನಿನ್ನೆ ಮತ್ತು ಇಂದು ಎರಡು ದಿನ ಪ್ರಚಾರ ನೆಡೆಸಿದ ಮಾಜಿ ಪ್ರಧಾನಿ,ಮಲಡನಾಡು ಭಾಗದಲ್ಲಿ ಬೆಳಿಗ್ಗೆಯಿಂದಲೂ ಪ್ರಚಾರ ಮಾಡುತ್ತಿರುವ ಮಾಜಿ ಪ್ರಧಾನಿ,ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಪರ ಮತ ಪ್ರಚಾರ,ಬಿಜೆಪಿಯ ಮತದಾರರು ಹೆಚ್ಚಿರುವ ಸಕಲೇಶಪುರದಲ್ಲಿ ದೇವೇಗೌಡ ಮತ ಪ್ರಚಾರ.

Shyam.Bapat

ಇತ್ತೀಚಿನದು

Top Stories

//