ಹೋಮ್ » ವಿಡಿಯೋ » ರಾಜ್ಯ

ಆಪರೇಷನ್​ ಕಮಲದ ಮಾಸ್ಟರ್​ ಮೈಂಡ್​ ಯಡಿಯೂರಪ್ಪ!

ರಾಜ್ಯ16:15 PM February 04, 2019

ಆಪರೇಷನ್​ ಕಮಲದ ಹಿಂದೆ ಬಿಜೆಪಿ ಹೈಕಮಾಂಡ್​ನ ಯಾವುದೇ ಕೈವಾಡವಿದೆ ಎಂದು ನನಗೆ ಅನಿಸುವುದಿಲ್ಲ ಕೇವಲ ಮೂರು ದಿನದ ಸಿಎಂ ಆಗಿದ್ದಕ್ಕೆ ಯಡಿಯೂರಪ್ಪನವರಿಗೆ ನೋವಿದೆ. ಹಾಗಾಗಿ, ಯಡಿಯೂರಪ್ಪನವರೇ ಆಪರೇಷನ್ ಕಮಲಕ್ಕೆ ಲೀಡರ್. 3 ದಿನದ ಸಿಎಂ ಯಡಿಯೂರಪ್ಪನೇ ಇದೆಲ್ಲದರ ಹಿಂದಿನ ಸೂತ್ರಧಾರ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು Live TV

Top Stories