ನಡೆದಾಡುವ ದೇವರು ಶೀಘ್ರ ಗುಣಮುಖರಾಗಲಿ: ಮಾಜಿ ಪ್ರಧಾನಿ ದೇವೆಗೌಡ

  • 19:34 PM January 19, 2019
  • state
Share This :

ನಡೆದಾಡುವ ದೇವರು ಶೀಘ್ರ ಗುಣಮುಖರಾಗಲಿ: ಮಾಜಿ ಪ್ರಧಾನಿ ದೇವೆಗೌಡ

ಶ್ರೀಗಳನ್ನು ಜನ ನಡೆದಾಡುವ ದೇವರು ಎಂದೇ ಕರೆಯುತ್ತಾರೆ. ದೇಶದಲ್ಲಿ ಎಷ್ಟೋ ಜನಕ್ಕೆ ವಿದ್ಯದಾನ ಮಾಡಿದ್ದಾರೆ. ಇಲ್ಲಿ ಓದಿದ ಎಷ್ಟೋ ಜನ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಶ್ರೀಗಳ ಕೊಡುಗೆ ದೇಶಕ್ಕೆ ಅಪಾರ. ಸಿದ್ದಗಂಗಾ ಸ್ವಾಮೀಜಿಗಳು ಸಾವನ್ನು ಜಯಿಸಿ, ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.