ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪನಂತ ರಾಜಾಹುಲಿಗೆ ಬಿಜೆಪಿ ವರಿಷ್ಠರ ಭೇಟಿಗೆ ಅವಕಾಶ ನೀಡುತ್ತಿಲ್ಲ: ಮಾಜಿ ಸಂಸದ ವಿ.ಎಸ್​​ ಉಗ್ರಪ್

ರಾಜ್ಯ10:01 AM January 21, 2020

ಬೆಂಗಳೂರು(ಜ.14): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ರಾಜಾಹುಲಿ ಅಲ್ಲ, ರಾಜ ಇಲಿ ಎನ್ನುವ ಮೂಲಕ ಮಾಜಿ ಸಂಸದ ವಿ.ಎಸ್​ ಉಗ್ರಪ್ಪ ಕುಹಕವಾಡಿದ್ದಾರೆ. ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ವಿ.ಎಸ್​ ಉಗ್ರಪ್ಪ, ಬಿ.ಎಸ್​​ ಯಡಿಯೂರಪ್ಪಗೆ ರಾಜ್ಯದ ಜನ ಏನಂತಾ ಕರೆಯುತ್ತಾರೆ. ಅವರು ರಾಜಾಹುಲಿ ಅಲ್ಲ, ರಾಜ ಇಲಿ ಎಂದು ಹೆಸರು ಬದಲಿಸಿಕೊಳ್ಳುವುದು ಸೂಕ್ತ ಎಂದು ವ್ಯಂಗ್ಯವಾಡಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading