ಹೋಮ್ » ವಿಡಿಯೋ » ರಾಜ್ಯ

ರೇವಣ್ಣನ ನಿಂಬೆಹಣ್ಣಿಗೆ ತಕ್ಕ ಉತ್ತರ ಸಿಕ್ಕಿದೆ; ಮಾಜಿ ಸಚಿವ ಎ ಮಂಜು

ರಾಜ್ಯ10:43 AM July 24, 2019

ರೇವಣ್ಣನವರ ನಿಂಬೆಹಣ್ಣು, ಬರಿ ಕಾಲು ಪೂಜೆ ಫಲಿಸಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕವಿದೆ ಎಂದು ಮೊದಲೇ ಹೇಳಿದ್ದೆ. ಹಾಗೇ 2019 ಅವರಿಗೆ ಆಗಿಬರಲಿಲ್ಲ. ಮಂಗಳವಾರಕ್ಕೆ ಸದನ ಮುಂದೂಡಿದ್ರೆ ಒಳ್ಳೆದಾಗುತ್ತೆ ಎಂದು ಮುಂದೂಡಿದ್ರು. ಆದರೆ, ರೇವಣ್ಣನ ನಿಂಬೆಹಣ್ಣಿಗೆ ತಕ್ಕ ಉತ್ತರ ದೊರಕಿದೆ ಎಂದು ಮಾಜಿ ಸಚಿವ ಎ. ಮಂಜು ಮೈಸೂರಿನಲ್ಲಿ ಲೇವಡಿ ಮಾಡಿದ್ದಾರೆ.

sangayya

ಇತ್ತೀಚಿನದು

Top Stories

//