ಹೋಮ್ » ವಿಡಿಯೋ » ರಾಜ್ಯ

ನಾನು ಬಿಜೆಪಿ ಸೇರುತ್ತಿರುವುದು ದೈವೇಚ್ಛೆ, ಷರತ್ತಿಲ್ಲದೆ ಸೇರುತ್ತಿದ್ದೇನೆ; ಸಿಎಚ್ ವಿಜಯಶಂಕರ್

ರಾಜ್ಯ12:56 PM November 05, 2019

ಮೈಸೂರು(ನ.05): ನಾನು ಬಿಜೆಪಿ ಸೇರುತ್ತಿರುವುದು ದೈವೇಚ್ಛೆ. ಯಾವುದೇ ಷರತ್ತಿಲ್ಲದೆ ಸೇರುತ್ತಿದ್ದೇನೆ. ಇಂದಿನಿಂದ ಪಕ್ಷ ಸಂಘಟನೆಗೆ ಸಮರ್ಪಿಸಿಕೊಳ್ಳುತ್ತಿದ್ದು, ನನ್ನ ರಾಜಕೀಯ ಭವಿಷ್ಯ ಪಕ್ಷದ ಸಂಘಟನೆಗೆ ಬಿಟ್ಟಿದ್ದೇನೆ ಎಂದು ಮಾಜಿ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ.

sangayya

ಇತ್ತೀಚಿನದು Live TV