ಹೋಮ್ » ವಿಡಿಯೋ » ರಾಜ್ಯ

ಸಿಟಿ ರವಿ, ಕೆಎಸ್​ ಈಶ್ವರಪ್ಪ ಇಬ್ಬರೂ ಹರಕು ಬಾಯಿಯವರು; ಮಾಜಿ ಸಚಿವ ಶಿವರಾಜ ತಂಗಡಗಿ

ರಾಜ್ಯ17:16 PM November 07, 2019

ಕೊಪ್ಪಳ,(ನ.07): ಬಿಜೆಪಿಯ ಸಿ.ಟಿ.ರವಿ ಮತ್ತು ಕೆ.ಎಸ್​. ಈಶ್ವರಪ್ಪ ಇಬ್ಬರೂ ಬಾಯಿ ಚಟಕ್ಕೆ ಮಾತನಾಡುತ್ತಾರೆ, ಇಬ್ಬರೂ ಹರಕು ಬಾಯಿಯವರು. ಸಿದ್ದರಾಮಯ್ಯ ಅವರಿಗೆ ಅನುಭವ ಆದಷ್ಟು ಇವರಿಗೆ ವಯಸ್ಸು ಆಗಿಲ್ಲ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು

Top Stories

//