ಹೋಮ್ » ವಿಡಿಯೋ » ರಾಜ್ಯ

ಪೊಲೀಸರ ಮೂಲಕ ಡಿಸಿಎಂ ಜನರಿಗೆ ಹಣ ಹಂಚುತ್ತಿದ್ದಾರೆ; ಮಾಜಿ ಸಚಿವ ಎಚ್​ಡಿ ರೇವಣ್ಣ

ರಾಜ್ಯ13:42 PM December 04, 2019

ಹಾಸನ (ಡಿ. 4): ಕೆ.ಆರ್​. ಪೇಟೆ ಇನ್​ಸ್ಪೆಕ್ಟರ್ ಬಿಜೆಪಿಯ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದು, ಜನರಿಗೆ ಹಣ ಹಂಚುತ್ತಿದ್ದಾರೆ. ಪ್ರತಿ ಓಟಿಗೆ 2 ಸಾವಿರ ರೂ.ನಂತೆ ಹಣ ಹಂಚಲಾಗುತ್ತಿದೆ.

webtech_news18

ಇತ್ತೀಚಿನದು

Top Stories

//