ಹೋಮ್ » ವಿಡಿಯೋ » ರಾಜ್ಯ

ತಮ್ಮ ವಿರುದ್ಧ ವಂಚನೆ ಆರೋಪಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ ಯಾರೆಂದು ಗೊತ್ತಿಲ್ಲ; ಬಾಬುರಾವ್​ ಚಿಂಚನಸೂರು

ರಾಜ್ಯ12:53 PM November 07, 2019

ಕಲಬುರಗಿ (ನ.7): ತಮ್ಮ ವಿರುದ್ಧ ಹಣ ವಂಚನೆ ಆರೋಪಿ ಆತ್ಮಹತ್ಯೆಗೆ ಶರಣಾದ ಮಹಿಳೆಗೆ ನನಗೂ ಯಾವುದೇ ಸಂಬಂಧವಿಲ್ಲ. ಆಕೆ ಯಾರೆಂದೇ ನನಗೆ ಗೊತ್ತಿಲ್ಲ ಎಂದು ಗುರುಮಿಟ್ಕಲ್​ ಶಾಸಕ ಬಾಬುರಾವ್​ ಚಿಂಚನಸೂರು ತಿಳಿಸಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading