ಹೋಮ್ » ವಿಡಿಯೋ » ರಾಜ್ಯ

ಬಿಎಸ್​​ವೈ ಹಠಾವೋ, ಬಿಜೆಪಿ ಬಚ್ಚಾವೋ ಎಂದಿದ್ದ ಯತ್ನಾಳ್​​​ ಈಗ್ಯಾಕೇ ಸಿಎಂ ಹೊಗಳುತ್ತಿದ್ದಾರೆ; ಅಪ್ಪು

ರಾಜ್ಯ21:50 PM October 15, 2019

ವಿಜಯಪುರ(ಅ.15): ನೆರೆ ವಿಚಾರ ಕುರಿತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಕೇಂದ್ರ ಹಾಗೂ ರಾಜ್ಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದೀಗ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಯತ್ನಾಳ್​ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು

Top Stories

//