ಹೋಮ್ » ವಿಡಿಯೋ » ರಾಜ್ಯ

ಅನ್ನ ತಿನ್ನೋ ಬಾಯಲ್ಲಿ ಗಾಂಧಿ, ನೆಹರು, ಅಂಬೇಡ್ಕರ್ ಅವರನ್ನು ಟೀಕಿಸಬೇಡಿ; ಮಾಜಿ ಸ್ಪೀಕರ್ ರಮೇಶ್ ಕುಮಾರ್

ರಾಜ್ಯ16:22 PM February 24, 2020

ಬಾಗಲಕೋಟೆ(ಫೆ. 24): ನೆಹರು, ಗಾಂಧೀಜಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ್ದ ಕಾಂಗ್ರೆಸ್ಸೇ ಬೇರೆ. ಈಗ ನಾವಿರೋ ಕಾಂಗ್ರೆಸ್ಸೆ ಬೇರೆ. ಈ ಕಾಂಗ್ರೆಸ್​ಗೂ ಆ ಕಾಂಗ್ರೆಸ್​ಗೂ ಏನೂ ಸಂಬಂಧ ಇಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು. ಬಾದಾಮಿ ಪಟ್ಟಣದಲ್ಲಿ ವಿಶ್ವ ಚೇತನ ಸಂಸ್ಥೆ ಆಯೋಜಿಸಿದ್ದ “ಚುನಾವಣಾ ರಾಜಕಾರಣ, ಪ್ರಜಾಪ್ರಭುತ್ವ, ಮಾನವೀಯತೆ” ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಬಾಯಿ ಸನ್ನೆ ಮೂಲಕ ಅಭಿಪ್ರಾಯ ಹೊರಹಾಕಿದರು.

webtech_news18

ಇತ್ತೀಚಿನದು Live TV