ಹೋಮ್ » ವಿಡಿಯೋ » ರಾಜ್ಯ

ಉಪ ಚುನಾವಣೆಯಲ್ಲೂ ಇವಿಎಂ ಹ್ಯಾಕ್; ಸಿದ್ದರಾಮಯ್ಯ ಹೇಳಿದ ರಹಸ್ಯ ಬಿಚ್ಚಿಟ್ಟ ಕೋಳಿವಾಡ

ರಾಜ್ಯ15:52 PM December 17, 2019

ಬೆಂಗಳೂರು (ಡಿ. 17): ಎಲ್ಲ ಚುನಾವಣೆಯಲ್ಲೂ ಇವಿಎಂ ಹ್ಯಾಕ್ ಆಗಿದೆ. ಈ ಬಾರಿಯ ವಿಧಾನಸಭಾ ಉಪ ಚುನಾವಣೆಯಲ್ಲೂ ಇವಿಎಂ ಹ್ಯಾಕ್ ಆಗಿದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಸೋಲನ್ನು ಅನುಭವಿಸಲು ಇವಿಎಂ ಹ್ಯಾಕ್ ಆಗಿದ್ದೇ ಕಾರಣ. ಈ ವಿಷಯವನ್ನು ಸಿದ್ದರಾಮಯ್ಯನವರೇ ನನಗೆ ಹೇಳಿದ್ದಾರೆ ಎನ್ನುವ ಮೂಲಕ ಹೊಸ ಆರೋಪ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

//