ಹೋಮ್ » ವಿಡಿಯೋ » ರಾಜ್ಯ

ಕೈಯಲ್ಲಿ ಲಿಂಬೆಹಣ್ಣು ಹಿಡಿದು ಆಗಮಿಸಿದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ

ರಾಜ್ಯ18:11 PM February 27, 2019

ವಿಜಯಪುರ- ಹೆಲಿಕಾಪ್ಟರ್ ನಲ್ಲಿ ಕೈಯಲ್ಲಿ ಲಿಂಬೆಹಣ್ಣಿನೊಂದಿಗೆ ಆಗಮಿಸಿದ ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ.ಕಾಂಗ್ರೆಸ್ ಪರಿವರ್ತನಾ ಯಾತ್ರೆಗೆ ಆಗಮಿಸಿದ ಮಾಜಿ ಸಿಎಂ ಎಸ್. ಸಿದ್ದರಾಮಯ್ಯ.ಹೆಲಿಕಾಪ್ಟರ್ ಮೂಲಕ ವಿಜಯಪುರ ನಗರದ ಸೈನಿಕ ಶಾಲೆತ ಹೆಲಿಪ್ಯಾಡ್ ಗೆ ಬಂದಿಳಿದ ಸಿದ್ದರಾಮಯ್ಯ.ಹೆಲಿಕಾಪ್ಟರ್ ನಿಂದ ಕೆಳಗಿಯುತ್ತಿರವಾಗ ಕೈಯ್ಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡು ಬಂದ ಮಾಜಿ ಸಿಎಂ.ಕೆಟ್ಟ ದೃಷ್ಟಿ ಹಾನಿ ತಡೆಗೆ ನಿಂಬೆ ಹಣ್ಣಿನ ಮೊರೆ ಹೋದ ಸಿದ್ದರಾಮಯ್ಯ?.ಕೈಲಿ‌ ನಿಂಬೆ ಹಣ್ಣು ಹಿಡಿದುಕೊಂಡು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತೆರಳಿದ್ದ ಸಿದ್ಧರಾಮಯ್ಯ.

Shyam.Bapat

ಇತ್ತೀಚಿನದು Live TV

Top Stories