ಹೋಮ್ » ವಿಡಿಯೋ » ರಾಜ್ಯ

ಭಾಷಣ ಕೇಳದ ಯಾರನ್ನೂ ಬಲವಂತವಾಗಿ ಕೂರಿಸಬೇಡಿ; ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯ18:19 PM January 22, 2020

‘ಓಯ್​​ ಎಲ್ಲಿಗೆ ಹೋಗ್ತಿದೀಯಮ್ಮ? ನನ್ನ ಭಾಷಣ ಕೇಳು ಎಂದು ಏರು ದನಿಯಲ್ಲೇ ಮಹಿಳೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಗದರಿದ ಘಟನೆ ನಡೆದಿದೆ. ಈ ಮೂಲಕ ತಮ್ಮ ಭಾಷಣ ಕೇಳಿಕೊಂಡು ಹೋಗುವಂತೆ ಮಹಿಳೆಯರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

webtech_news18

ಇತ್ತೀಚಿನದು Live TV