ಹೋಮ್ » ವಿಡಿಯೋ » ರಾಜ್ಯ

ಮಾಜಿ ಸಿಎಂ ಸಿದ್ದರಾಮಯ್ಯ-ಹಾಲಿ ಸಿಎಂ ಬಿಎಸ್​ವೈ ಮುಖಾಮುಖಿ; ವೇದಿಕೆಯಲ್ಲೇ ಕೈಕುಲುಕಿ ಮಾತನಾಡಿದ ಮುಖಂಡರು

ರಾಜ್ಯ13:42 PM September 19, 2019

ಎಸ್​ಸಿ/ಎಸ್​ಟಿ ಸಮುದಾಯಗಳ ಆರ್ಥಿಕ ಅಭಿವೃದ್ಧಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಮುಖಾಮುಖಿಯಾದರು. ಸಿದ್ದರಾಮಯ್ಯ ವೇದಿಕೆಗೆ ಆಗಮಿಸುತ್ತಿದ್ದಂತೆ ಸಿಎಂ ಬಿಎಸ್​ವೈ ಎದ್ದು ನಿಂತು ಸ್ವಾಗತಿಸಿದರು. ಇಬ್ಬರು ಕೈ ಕುಲುಕಿ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು.

sangayya

ಇತ್ತೀಚಿನದು Live TV
corona virus btn
corona virus btn
Loading