ಹೋಮ್ » ವಿಡಿಯೋ » ರಾಜ್ಯ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ನಾಟಕದ ಅವಶ್ಯಕತೆ ಇರಲಿಲ್ಲ; ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ

ರಾಜ್ಯ16:52 PM October 17, 2019

ಬೆಂಗಳೂರು(ಅ. 17): ಕಾಂಗ್ರೆಸ್​ನೊಳಗೆ ಸಿದ್ದರಾಮಯ್ಯ ಪಡೆದಿರುವ ಏಳಿಗೆ ಹಾಗೂ ಶಕ್ತಿ ಮೂಲ ಕಾಂಗ್ರೆಸ್ಸಿಗರ ಕಣ್ಣು ಕೆಂಪಗಾಗಿಸಿದೆ. ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ತಪ್ಪಿಸಲು ಅವಿರತ ಯತ್ನ ನಡೆಸಲಾಯಿತು. ತಮ್ಮನ್ನೆಲ್ಲಾ ಮೂಲೆಗುಂಪು ಮಾಡಿ ಸಿದ್ದರಾಮಯ್ಯ ಮೆರೆದಾಡುತ್ತಿದ್ದಾರೆ ಎಂಬುದು ಈ ಮೂಲ ಕಾಂಗ್ರೆಸ್ಸಿಗರ ಮನಸೊಳಗಿರುವ ದುಗುಡ. ಆದರೆ, ಅನುಭವಿ ಸೋನಿಯಾ ಗಾಂಧಿ ಎಲ್ಲಾ ಲೆಕ್ಕಾಚಾರ ಹಾಕಿ ಸಿದ್ದರಾಮಯ್ಯ ಅವರಿಗೇ ವಿಪಕ್ಷ ಪಟ್ಟ ಕಟ್ಟಿದರು. ಇದರೊಂದಿಗೆ ಮೂಲ ಕಾಂಗ್ರೆಸ್ಸಿಗರು ಅನಿವಾರ್ಯವಾಗಿ ಸುಮ್ಮನಾಗಬೇಕಾಯಿತು. ಆದರೆ, ಈಗ ಇದೇ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಳ್ಳಲು ಮತ್ತೊಂದು ಕಾರಣ ಸಿಕ್ಕಿದೆ. ಅದಕ್ಕೆ ಕಾರಣ ಸಿದ್ದರಾಮಯ್ಯ ಅಕ್ಕಪಕ್ಕ ಜೋಡಿ ಹಕ್ಕಿಗಳಂತಿರುವ ಇಬ್ಬರು ವ್ಯಕ್ತಿಗಳು.

sangayya

ಇತ್ತೀಚಿನದು Live TV
corona virus btn
corona virus btn
Loading