ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯರ ಫೋನ್​ ಟ್ಯಾಪ್​ ಮಾಡಿಸಿದ್ದೇ ಕುಮಾರಸ್ವಾಮಿ; ಆರ್​ ಅಶೋಕ್​ ಆರೋಪ

ರಾಜ್ಯ13:46 PM August 13, 2019

ಫೋನ್ ಕದ್ದಾಲಿಕೆ ಮಹಾ ಅಪರಾಧ. ಈ ಪ್ರಕರಣ ಕ್ರಿಮಿನಲ್ ಅಪರಾಧ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ನಾನು ಒತ್ತಾಯ ಮಾಡ್ತೀನಿ. ರಾಜ್ಯ ಸರ್ಕಾರದ ವ್ಯವಸ್ಥೆಯಿಂದ ತನಿಖೆ ಮಾಡಿದ್ರೆ ಒತ್ತಡ ಬರುತ್ತೆ. ಹೀಗಾಗಿ ತಪ್ಪಿತಸ್ಥರ ಕ್ರಮಕ್ಕೆ ಸಿಬಿಐ ತನಿಖೆಯೇ ಆಗಬೇಕು ಎಂದು ಒತ್ತಾಯಿಸಿದ್ದಾರೆ.

sangayya

ಇತ್ತೀಚಿನದು Live TV