ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪ ಅನರ್ಹ ಶಾಸಕರಿಂದ ಹೊಡೆಸಿಕೊಳ್ಳುವ ಸ್ಥಿತಿಯಲ್ಲಿದ್ದರು, ಅದಕ್ಕಾಗಿಯೇ ದೆಹಲಿಗೆ ಹೋದರು;ಎಚ್​ಡಿಕೆ

ರಾಜ್ಯ19:37 PM September 26, 2019

ಬೆಂಗಳೂರು: ಅನರ್ಹ ಶಾಸಕರ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಚರ್ಚೆ ಮಾಡಲ್ಲ. ಸುಪ್ರೀಂ ಮುಂದೆ ಇದ್ದ ಮನವಿ ಅನರ್ಹ ಶಾಸಕರ ಬಗ್ಗೆ ಸ್ಪೀಕರ್ ತೀರ್ಮಾನ. ಆ ಪಕ್ಷದ ಅಧ್ಯಕ್ಷರು ಸಲ್ಲಿಸಿದ ಮನವಿ ಇದೆ. ಆದರೆ ಚುನಾವಣೆ ಆಯೋಗದ ವಕೀಲರು ನಾವು ಚುನಾವಣೆ ಮುಂದೂಡಲು ಸಿದ್ದವಿದ್ದೇವೆ ಎಂದಿದ್ದಾರೆ. ಇದು ಈ ದೇಶದ ವ್ಯವಸ್ಥೆಯಲ್ಲಿ ಸ್ವಾಯತ್ತ ಸಂಸ್ಥೆಯನ್ನು ನೈತಿಕ ಸ್ಥೈರ್ಯ ಕುಂದಿಸುವ ಪ್ರಯತ್ನ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

sangayya

ಇತ್ತೀಚಿನದು

Top Stories

//