ಹೋಮ್ » ವಿಡಿಯೋ » ರಾಜ್ಯ

ನಿಮ್ಮ ಅರವಿಂದ ಲಿಂಬಾವಳಿ ಮಾಡಿರುವ ಮಹಾನ್ ಕಾರ್ಯ ಗೊತ್ತಿಲ್ವಾ; ಬಿಜೆಪಿ ನಾಯಕರಿಗೆ ಎಚ್​​ಡಿಕೆ ತಿರುಗೇಟು

ರಾಜ್ಯ16:41 PM November 28, 2019

ಮೈಸೂರು(ನ.28): ನಾನು ಹೋಟೆಲ್‌ನಲ್ಲಿ ಇರೋ ಕಥೆ ಹೇಳ್ತಿರಲ್ಲ ಬಿಜೆಪಿಯವರೇ. ನಿಮ್ಮ ಅರವಿಂದ ಲಿಂಬಾವಳಿ ಮಾಡಿರುವ ಮಹಾನ್ ಕಾರ್ಯ ಗೊತ್ತಿಲ್ವಾ. ಮೊನ್ನೆ ನಿಮ್ಮ ಪಕ್ಷ ಸೇರಿದ ಶಾಸಕ ಮಾಡಿರುವ ಕೆಲಸ ನೋಡಬೇಕು. ಗಂಧದ ಕಡ್ಡಿ ಹಚ್ಚಿ ಕೈ ಮುಗಿಬೇಕು ಅಂತ ಕೆಲಸ ಮಾಡಿದ್ದಾನೆ. ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗುಡುಗಿದರು.

webtech_news18

ಇತ್ತೀಚಿನದು Live TV