ಹೋಮ್ » ವಿಡಿಯೋ » ರಾಜ್ಯ

ಕನಕಪುರಕ್ಕೂ ಪ್ರಭಾಕರ್​​ ಭಟ್​ಗೂ ಏನ್​​ ಸಂಬಂಧ?: ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ

ರಾಜ್ಯ18:10 PM January 24, 2020

ಮಂಗಳೂರಿಗೂ ಕುಮಾರಸ್ವಾಮಿಯವರಿಗೂ ಏನ್​ ಸಂಬಂಧ ಎಂದು ಬಿಜೆಪಿಯವರು ನನ್ನ ಕೇಳುತ್ತಾರೆ. ನಾನು ಕೇಳ್ತೀನಿ, ಕನಕಪುರಕ್ಕೂ ಕಲ್ಲಡ್ಕ ಪ್ರಭಾಕರ್​ಗೂ ಏನ್​ ಸಂಬಂಧ? ಎಂದು ಎಚ್​ಡಿಕೆ ಪ್ರಶ್ನಿಸಿದ್ದಾರೆ. ಕೆಲವು ದಿನಗಳ ಹಿಂದೆ ತುಮಕೂರಿನಲ್ಲಿ ಸಿಎಂ ಬಿಎಸ್​ವೈ ರಾಜ್ಯಪಾಲರ ಮನೆಯಲ್ಲಿ ಪ್ರಧಾನಿ ಭೇಟಿ ಮಾಡಲು ಹೋಗುತ್ತಾರೆ.

webtech_news18

ಇತ್ತೀಚಿನದು Live TV