ಹೋಮ್ » ವಿಡಿಯೋ » ರಾಜ್ಯ

ನೆರೆ ಬಂದು ಎಲ್ಲಾ ಹೋದುವ್ರಿ; ಎರಡ್ ಸೀರಿ ಬಿಟ್ರೆ ಏನೂ ಇಲ್ರಿ; ಗಳಗಳ ಅತ್ತ ಅಥಣಿ ಮಹಿಳೆ

ರಾಜ್ಯ18:56 PM August 24, 2019

ಬೆಳಗಾವಿ ಜಿಲ್ಲೆಯಲ್ಲಿ ಇದ್ದಕ್ಕಿದ್ದಂತೆ ಪ್ರವಾಹ ಕಾಣಿಸಿಕೊಂಡಾಗ ಮಕ್ಕಳು ಹಾಗೂ ಗಂಡನಿಲ್ಲದ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದ ಏಕಾಂಗಿ ತಾಯಿ ಸೋನಾಬಾಯಿ ಸಹ ಎಲ್ಲರಂತೆ ಮನೆಯಿಂದ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳದೆ ನಿರಾಶ್ರಿತರ ತಾಣಕ್ಕೆ ಹೊರಟಿದ್ದಾರೆ. ವಾಪಾಸ್ ಬಂದು ನೋಡಿದರೆ ಕಬ್ಬಿನ ಬೆಳೆ ಒಣಗಿ ನಿಂತಿವೆ, ಇಡೀ ಮನೆ ನೆಲಸಮವಾಗಿದೆ, ಎಲ್ಲಾ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದೀಗ ಕೂರಲು ಸೂರಿಲ್ಲದೆ, ಉಡಲು ಬಟ್ಟೆಯೂ ಇಲ್ಲದೆ ಬದುಕನ್ನೇ ಕಳೆದುಕೊಂಡ ಅವರಿಗೆ ಪರಿಹಾರವೂ ದೂರದ ಮಾತಾಗಿದೆ.

sangayya

ಇತ್ತೀಚಿನದು

Top Stories

//