ಹೋಮ್ » ವಿಡಿಯೋ » ರಾಜ್ಯ

ದೊಡ್ಡಗೌಡರ ಸೂಚನೆಯನ್ನು ಮನೆಯಲ್ಲಿ ಪಾಲಿಸಲಿ, ವಿಧಾನಸಭೆಯಲ್ಲಿ ಅಲ್ಲ; ಸಿಟಿ ರವಿ ಕಿಡಿ

ರಾಜ್ಯ11:14 AM July 19, 2019

ಸರ್ಕಾರ ಉಳಿಸಲು ಯಾವೆಲ್ಲಾ ಹೊಸ ಯೋಜನೆ ಹಾಕುತ್ತಿದ್ದಾರೆ ಎಂಬುದಕ್ಕೆ ನಿನ್ನೆಯ ಸದನ ಸಾಕ್ಷಿಯಾಗಿದೆ. ವಿಶ್ವಾಸಮತ ಯಾಚನೆಗೆ ತಡೆ ಒಡ್ಡುವ ಷಡ್ಯಂತ್ರ, ಸಂವಿಧಾನ‌ ಕಾಪಾಡುತ್ತೇನೆ ಎನ್ನುವ ಸ್ಪೀಕರ್ ಸಂಚನ್ನೇ ಮಾಡಿದ್ದಾರೆ. ಬಹುಮತ ಕಳೆದುಕೊಂಡರೂ ಬಿಜೆಪಿಯ ಆರೇಳು ಶಾಸಕರು ಕ್ರಾಸ್ ಓಟಿಂಗ್ ಮಾಡುತ್ತಾರೆ ಎನ್ನುತ್ತಿದೆ ಮೈತ್ರಿ. ಹಾಗಾದರೆ ವಿಶ್ವಾಸಮತ ಯಾಚನೆ ಮಾಡಲಿ. ರಾಜ್ಯದ ಆಡಳಿತ ಅರಾಜಕತೆಗೆ ಹೋಗುತ್ತಿದೆ. ದೊಡ್ಡಗೌಡರ ಸೂಚನೆಯನ್ನು ಮನೆಯಲ್ಲಿ ಪಾಲಿಸಲಿ.. ವಿಧಾನಸಭೆಯಲ್ಲಿ ರಾಜ್ಯಪಾಲರ ಸೂಚನೆ ಪಾಲಿಸಬೇಕು. ನಂಬರ್ ಗೇಮ್ ನಿಂದ ಮುಖ್ಯಮಂತ್ರಿ ಆದ ಸಿಎಂ ಈಗ ಅದೇ ನಂಬರ್ ಗೇಮ್ ಈಗ ಅವರ ಅಧಿಕಾರ ಕಿತ್ತುಕೊಳ್ಳುತ್ತಿದೆ ಎಂದು ಮೈತ್ರಿ ಸರ್ಕಾರದ ಮೇಲೆ ಬಿಜೆಪಿ ನಾಯಕ ಸಿ ಟಿ ರವಿ ಕಿಡಿಕಾರಿದರು.

sangayya

ಇತ್ತೀಚಿನದು Live TV