ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿನ ಪ್ರವಾಹ ಪರಿಸ್ಥಿತಿ ಸೆರೆಯಾಯ್ತು ಡ್ರೋಣ್​ ಕ್ಯಾಮೆರಾದಲ್ಲಿ

ರಾಜ್ಯ11:58 AM August 13, 2019

ಕಳೆದ ಮೂರು ದಿನಗಳಿಂದ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಆರ್​ಎಸ್​ ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಕಾವೇರಿ ನದಿಗೆ ನೀರು ಬಿಡಲಾಗಿತ್ತು. ಹೀಗಾಗಿ ಶ್ರೀರಂಗಪಟ್ಟಣ ಸುತ್ತಮುತ್ತಲೂ ಪ್ರವಾಹ ಬಂದಿತ್ತು. ಪ್ರವಾಹ ಪರಿಸ್ಥಿತಿ ಡ್ರೋಣ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಲಮುರಿ, ಎಡಮುರಿ, ರಂಗನತಿಟ್ಟು, ಪಶ್ಚಿಮ ವಾಹಿನಿ ಸ್ನಾನಘಟ್ಟ ಸೇರಿ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ.

sangayya

ಇತ್ತೀಚಿನದು

Top Stories

//