ಹೋಮ್ » ವಿಡಿಯೋ » ರಾಜ್ಯ

ಧಾರವಾಡದ ಕುಂದಗೋಳದಲ್ಲಿ ಪ್ರವಾಹ; ಯಶವಂತಪುರ-ಕಾರವಾರ ರೈಲು ಸಂಚಾರ ಸ್ಥಗಿತ

ರಾಜ್ಯ15:11 PM August 07, 2019

ಧಾರವಾಡ ಜಿಲ್ಲೆಯಾದ್ಯಂತ ವರುಣನ ಆರ್ಭಟ. ಕುಂದಗೋಳ ತಾಲೂಕಿನ ಇಂಗಳಗಿಯಲ್ಲಿ ನೆರೆ. ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಬೈಕ್ ಸವಾರನ ರಕ್ಷಣೆ. ನಿರಂತರ ಮಳೆಯ ಕಾರಣ ಹಲವು ರೈಲುಗಳ ಸಂಚಾರ ರದ್ದು. ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ರೈಲು ಸಂಚಾರ ಸ್ಥಗಿತ.

sangayya

ಇತ್ತೀಚಿನದು

Top Stories

//