ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿಯ ಅಥಣಿಯಲ್ಲಿ ಪ್ರವಾಹ: ನಡುಗಡ್ಡೆಯಾದ ಗ್ರಾಮಗಳು

ರಾಜ್ಯ16:57 PM August 06, 2019

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಯಾಗಿದ್ದು, ಗ್ರಾಮಗಳು ನಡುಗಡ್ಡೆಯಾಗಿವೆ. ಜನವಾಡ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಿನ್ನೆ ರಾತ್ರಿಯಿಂದ ಕೃಷ್ಣಾ ನದಿ ನೀರಿನ ಪ್ರವಾಹ ಹೆಚ್ಚಾಗಿದೆ. ಈ ಬಗ್ಗೆ ಅಥಣಿಯಲ್ಲಿ ನಮ್ಮ ಪ್ರತಿನಿಧಿ ಮಹೇಶ ವಿ.ಶೆಟಗಾರ ನಡೆಸಿರುವ ವಾಕ್​ ಥ್ರೂ ಇಲ್ಲಿದೆ.

sangayya

ಇತ್ತೀಚಿನದು Live TV

Top Stories