ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿ ದುರಂತ: ಪ್ರವಾಹದಿಂದ ಪಾರು ಮಾಡಲೆಂದು ಕಾದು ಕುಳಿತಿರುವ ಮೂಕ ಪ್ರಾಣಿಗಳು

ರಾಜ್ಯ13:18 PM August 12, 2019

ಬೆಳಗಾವಿಯ ಕಾಗವಾಡ ತಾಲೂಕಿನಲ್ಲಿ ಪ್ರವಾಹ ಪ್ರದೇಶಗಳಲ್ಲಿ ಆಹಾರವಿಲ್ಲದೆ ಪ್ರಾಣಿಗಳು ನಿತ್ರಾಣಗೊಂಡಿರುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ. ಆಹಾರವಿಲ್ಲದೆ ಜುಗುಳ, ಶಹಾಪುರ, ಮಂಗಾಪುರದಲ್ಲಿ ಪ್ರವಾಹಪೀಡಿತ ಮನೆಗಳ ಮೇಲೆ ಹತ್ತಿ ಕುಳಿತಿರುವ ಬೆಕ್ಕು, ನಾಯಿ, ಮಂಗಗಳು ಸಹಾಯಕ್ಕಾಗಿ ಕಾಯುತ್ತಿವೆ.

sangayya

ಇತ್ತೀಚಿನದು Live TV