ಹೋಮ್ » ವಿಡಿಯೋ » ರಾಜ್ಯ

ಕೃಷ್ಣಾನದಿ ದಡದಲ್ಲಿ ಮತ್ತೆ ಎದುರಾಗಿದೆ ಪ್ರವಾಹ ಭೀತಿ

ರಾಜ್ಯ13:15 PM September 26, 2019

ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಕೃಷ್ಣಾನದಿ ದಡದಲ್ಲಿ ಮತ್ತೆ ಪ್ರವಾಹ ಭೀತಿ - 2 ತಿಂಗಳಿನಿಂದ ಪ್ರವಾಹ ಎದುರಿಸಿದ್ದ ಕೃಷ್ಣಾನದಿ ದಡದ ಜನರು ಮತ್ತಷ್ಟು ಹೆಚ್ಚಳವಾದ ಕೃಷ್ಣಾ ನದಿ ಪ್ರವಾಹ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ಈಗ 1.29 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. 13 ಗೇಟುಗಳ ಮುಖಾಂತರ ನೀರು ಬಿಡಲಾಗಿದೆ.ಮತ್ತೆ ಮುಳುಗುವ ಭೀತಿಯಲ್ಲಿ ಶೀಲಹಳ್ಳಿ ಸೇತುವೆ.ಮೊದಲು ಪ್ರವಾಹದಲ್ಲಿಯೇ ಕೊಚ್ಚಿ ಹೋಗಿರುವ ಶೀಲಹಳ್ಳಿ ಸೇತುವೆ.

Shyam.Bapat

ಇತ್ತೀಚಿನದು

Top Stories

//