ಹೋಮ್ » ವಿಡಿಯೋ » ರಾಜ್ಯ

ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ: ಕೃಷ್ಣಾ ನದಿಯಲ್ಲಿ ಮತ್ತೆ ಪ್ರವಾಹ ಭೀತಿ

ರಾಜ್ಯ12:37 PM September 09, 2019

ನಾರಾಯಣಪುರ ಡ್ಯಾಂನಿಂದ ಕೃಷ್ಣಾನದಿಗೆ ನೀರು.ಕೃಷ್ಣಾನದಿಗೆ 2.62 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ.ಮುಳುಗುವ ಹಂತ ತಲುಪಿದ ಹೂವಿನಹೆಡಗಿ ಸೇತುವೆ.ರಾಯಚೂರು ಜಿಲ್ಲೆ ದೇವದುರ್ಗದ ಹೂವಿನಹೆಡಗಿ.ಸೇತುವೆ ಮೇಲೆ ವಾಹನ ಸಂಚಾರ ಸಂಪೂರ್ಣ ಸ್ಥಗಿತ.ದೇವದುರ್ಗ- ಕಲಬುರ್ಗಿ ಮಾರ್ಗದ ವಾಹನ ಸಂಚಾರ.ಇಂದು 3 ಲಕ್ಷ ಕ್ಯೂಸೆಕ್​​ ನೀರು ಬಿಡುಗಡೆ ಸಾಧ್ಯತೆ.

Shyam.Bapat

ಇತ್ತೀಚಿನದು

Top Stories

//