ಹೋಮ್ » ವಿಡಿಯೋ » ರಾಜ್ಯ

ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯ: ಅಂತ್ಯಕ್ರಿಯೆಗೆ ಸಕಲ ಸಿದ್ದತೆ

ರಾಜ್ಯ19:21 PM March 15, 2019

ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ.ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ. ಅವರ ಹೋರಾಟದ ಬದುಕನ್ನು ಸ್ವಾಮೀಜಿಗಳು ಮೆಲುಕು ಹಾಕ್ತಿದ್ದಾರೆ.ಕೂಡಲಸಂಗಮದಲ್ಲಿನ ಬಸವ ಧರ್ಮ ಪೀಠದ ವಿದ್ಯಾರ್ಥಿಗಳು,ಭಕ್ತರು ಮಾತಾಜಿ ನೆನೆದು ಕಣ್ಣೀರು ಹಾಕುತ್ತಿದ್ದಾರೆ.

Shyam.Bapat

ಇತ್ತೀಚಿನದು

Top Stories

//