ಹೋಮ್ » ವಿಡಿಯೋ » ರಾಜ್ಯ

ನಮಗಾಗಿ ತ್ಯಾಗ ಮಾಡಿದವರಿಗೆ ಮೊದಲು ಅವಕಾಶ; ನೂತನ ಶಾಸಕರ ಪರ ಜಗದೀಶ್​ ಶೆಟ್ಟರ್ ಬ್ಯಾಟಿಂಗ್

ರಾಜ್ಯ17:38 PM January 15, 2020

ಹುಬ್ಬಳ್ಳಿ(ಜ.15) :  ಮುಖ್ಯಮಂತ್ರಿ ಸ್ಥಾನ ಅಂದಮೇಲೆ ಬಹಳ ಒತ್ತಡ ಇರುತ್ತೆ 17 ಜನ ರಾಜಿನಾಮೆ ಕೊಟ್ಟು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಶಾಸಕ ಸ್ಥಾನ ತ್ಯಜಿಸಿ ನಮ್ಮ ಜೊತೆ ಬಂದ 17 ಜನರಿಗೆ ಸಚಿವ ಸ್ಥಾನ ಕೊಡಬೇಕಿದೆ ಎಂದು ಸಚಿವ ಜಗದೀಶ್ ಶೆಟ್ಟರ್​​ ಹೇಳಿದ್ದಾರೆ.

webtech_news18

ಇತ್ತೀಚಿನದು Live TV

Top Stories