ರೌಡಿ ಶೀಟರ್ ಕಾಲಿಗೆ ಹಾಗು ಬಲಗೈ ಗೆ ಗುಂಡು ಹೊಡೆದ ಪೊಲೀಸ್ರು.ಬೆಳಗ್ಗೆ 11: 45 ರಲ್ಲಿ ಕೆಜಿ ಹಳ್ಳಿ ಫಾರೆಸ್ಟ್ ಹಿಂಭಾಗದಲ್ಲಿ ಘಟನೆ.ರೌಡಿ ಶೀಟರ್ ತಬ್ರೇಜ್ ಗೆ ಗುಂಡೇಟು.307 ಕೇಸ್ ಹಾಗೂ ವಾರೆಂಟ್ ಇದ್ರೂ ತಪ್ಪಿಸಿಕೊಂಡಿದ್ದ ತಬ್ರೇಜ್.ಬೆಳಗ್ಗೆ ಎಸ್ ಐ ಶಿವಕುಮಾರ್ ಬಂಧಿಸಲು ಹೋದಾಗ , ಲಾಂಗ್ ನಿಂದ ಹಲ್ಲೆ.ಈ ವೇಳೆ ಆತ್ಮರಕ್ಷಣೆಗೆ ಎಡಗಾಲು ಮತ್ತು ಬಲಗೈಗೆ ಗುಂಡೇಟು.ಆರೋಪಿ ತಬ್ರೇಜ್ ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ.ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
Shyam.Bapat
Share Video