ವಿಜಯಪುರ- ರಿಪೇರಿಗೆ ಎಂದು ತಂದು ನಿಲ್ಲಿಸಿದ್ದ ಕಾರಿಗೆ ಬೆಂಕಿ.ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದ ಘಟನೆ.ರಸ್ತೆ ಪಕ್ಕದಲ್ಲಿಯೇ ಹೊತ್ತಿ ಹುರಿದ ಕಾರಗಳು.ಭಯದಿಂದ ನೋಡುತ್ತಿರುವ ಜನತೆ. ಸಿಂದಗಿ ಪೊಲೀಸರ ಭೇಟಿ, ಪರಿಶೀಲನೆ.ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ.