ಹೋಮ್ » ವಿಡಿಯೋ » ರಾಜ್ಯ

ವಿದ್ಯುತ್​ ಕಂಬದಲ್ಲಿ ಬೆಂಕಿ: ಕರೆ ಮಾಡಿದ್ರೂ ಸ್ಥಳಕ್ಕೆ ಬಾರದ ಬೆಸ್ಕಾಂ ಸಿಬ್ಬಂದಿ

ರಾಜ್ಯ16:12 PM February 04, 2019

ಬೆಂಗಳೂರಿನ ರಾಜಾಜಿನಗರ ಶಿವನಹಳ್ಳಿ 10 ಮುಖ್ಯ ರಸ್ತೆ ಲೈಟ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯುತ್ತಿದೆ. ಬೆಸ್ಕಾಂ ಸಿಬ್ಬಂದಿಗಳು ಕಾಲ್ ಮಾಡಿದ್ರೂ ಸ್ಥಳಕ್ಕೆ ಬಾರದ ಸಿಬ್ಬಂದಿ

Shyam.Bapat

ಇತ್ತೀಚಿನದು Live TV

Top Stories