ಪೈರಾ ಫ್ಲೆಕ್ಸಿ ಪ್ಯಾಕ್ ಪ್ರೈವೇಟ್ ಲಿ. ನಲ್ಲಿ ಬೆಂಕಿ.ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಘಟಕ.ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕೈಗಾರಿಕಾ ಪ್ರದೇಶ.ಬೆಳಗಿನ ಜಾವ ಬೆಂಕಿ ಆಕಸ್ಮಿಕವಾಗಿ ನಡೆದಿರುವ ಘಟನೆ.ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು.ನಾಲ್ಕು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ.
Shyam.Bapat
Share Video