ಹೋಮ್ » ವಿಡಿಯೋ » ರಾಜ್ಯ

ಮೊಬೈಲ್ ರಿಪೇರಿ ಅಂಗಡಿಯಲ್ಲಿ ಬೆಂಕಿ ಅವಘಡ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

ರಾಜ್ಯ16:56 PM August 02, 2019

ಕೋಲಾರ: ಮೊಬೈಲ್ ರಿಪೇರಿ ಮಾಡುವ ವೇಳೆ ಮೊಬೈಲ್ ನಲ್ಲಿ ಕಾಣಿಸಿಕೊಂಡ ಬೆಂಕಿ, ಮೊಬೈಲ್ ನಲ್ಲಿ ಬೆಂಕಿ ಹತ್ತಿಕೊಂಡು ಹೊಗೆ ಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಸಾಯಿರಾಂ ಎಂಟರ್ ಪ್ರೈಸಸ್ ಶಾಪ್ ನಲ್ಲಿ ನಡೆದ ಘಟನೆ. ಎಂ.ಐ ಕಂಪನಿಗೆ ಸೇರಿದ ಮೊಬೈಲ್ ಹೊತ್ತಿ ಉರಿಯುವ ದೃಶ್ಯ ಸೆರೆ, ಕೂಡಲೇ ಮೊಬೈಲ್ ಹೊರ ಬಿಸಾಡಿದ ಮಾಲೀಕರು, ಅದೃಷ್ಟವಶಾತ್ ಯಾವುದೇ ಹಾನಿಯಿಲ್ಲ. ಮಾಲೂರಿನ ಸುರೇಶ್ ಎಂಬುವರಿಗೆ ಸೇರಿದ ಮೊಬೈಲ್ ಶಾಪ್.

Shyam.Bapat

ಇತ್ತೀಚಿನದು

Top Stories

//