ಹೋಮ್ » ವಿಡಿಯೋ » ರಾಜ್ಯ

ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ: ಶಾರ್ಟ್ ಸೆಕ್ಯೂರ್ಟ್ ನಿಂದ ಬೆಂಕಿ ಕಾಣಿಸಿಕೊಂಡಿರೋ ಶಂಕೆ

ರಾಜ್ಯ15:58 PM February 25, 2019

ಬೆಂಗಳೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ.ಜಯನಗರದ ಸೆನೆಟ್ ಡಯೋಗ್ನೊಸ್ಟಿಕ್ ಆಸ್ಪತೆಯ ಕಟ್ಟಡದಲ್ಲಿ ಬೆಂಕಿ.ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡಿದ್ದ ಬೆಂಕಿ.ಬೆಂಕಿ ನಂದಿಸಿದ ಮೂರು ಅಗ್ನಿಶಾಮಕ ವಾಹನ ಸಿಬ್ಬಂದಿ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.ಶಾರ್ಟ್ ಸೆಕ್ಯೂರ್ಟ್ ನಿಂದ ಬೆಂಕಿ ಕಾಣಿಸಿಕೊಂಡಿರೋ ಶಂಕೆ.

Shyam.Bapat

ಇತ್ತೀಚಿನದು Live TV

Top Stories

//