ಹೋಮ್ » ವಿಡಿಯೋ » ರಾಜ್ಯ

ಮತಯಂತ್ರಗಳಿದ್ದ ಬಸ್​ಗೆ ಬೆಂಕಿ: ಸಮಯಪ್ರಜ್ಞೆ ಮೆರೆದ ಚಾಲಕ ಮತ್ತು ನಿರ್ವಾಹಕ

ರಾಜ್ಯ09:58 PM IST Apr 18, 2019

ಮೈಸೂರಿನ ಗೌರಿಶಂಕರ ನಗರ ಗವಿಮಠ ರಸ್ತೆಯಲ್ಲಿ ಘಟನೆ.ಕೆ.ಎಸ್.ಆರ್.ಟಿ.ಸಿ.ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ.ಗೌರಿಶಂಕರ ನಗರದ ಸರ್ಕಾರಿ ಶಾಲೆಯಿಂದ ಸ್ಟ್ರಾಂಗ್ ರೂಂ ಗೆ ಸಾಗಿಸುತ್ತಿದ್ದ ಇವಿಎಂ ಯಂತ್ರಗಳು.ಎರಡು ಇವಿಎಂ ಯಂತ್ರಗಳಿದ್ದ ಬಸ್.ಪರ್ಯಾಯ ಬಸ್ ವ್ಯವಸ್ಥೆ ಮಾಡಿ ಯಂತ್ರಗಳು ರವಾನೆ.ತಾಂತ್ರಿಕ ದೋಷದಿಂದ ಕಾಣಿಸಿಕೊಂಡ ಬೆಂಕಿ. ಬೆಂಕಿಯನ್ನ ನಂದಿಸಿದ ವಾಹನ ಚಾಲಕ ಹಾಗೂ ನಿರ್ವಾಹಕ.ತಪ್ಪಿದ ಭಾರಿ ಅನಾಹುತ‌.

Shyam.Bapat

ಇತ್ತೀಚಿನದು Live TV