ಹೋಮ್ » ವಿಡಿಯೋ » ರಾಜ್ಯ

ಎಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ: ಅಗ್ನಿ ಶಾಮಕ ಸಿಬ್ಬಂದಿಯಿಂದ ಕಾರ್ಯಾಚರಣೆ

ರಾಜ್ಯ16:37 PM September 19, 2019

ಮಂಡ್ಯ: ಆಕ್ಸಿಸ್ ಬ್ಯಾಂಕ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ.ಮಂಡ್ಯದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ಬ್ಯಾಂಕ್.ಮಾಕಂ ಟವರ್ಸ್ ಕಟ್ಟಡದಲ್ಲಿರುವ ಆಕ್ಸಿಸ್ ಬ್ಯಾಂಕ್.ಬ್ಯಾಂಕ್ ನ ಜನರೇಟರ್ ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ.ಬೆಂಕಿಯಿಂದಾಗಿ ಕಟ್ಟಡ ತುಂಬಾ ಆವರಿಸಿಕೊಂಡ ದಟ್ಟ ಹೊಗೆ.ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ.ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಆತಂಕದಿಂದ ಹೊರ ಬಂದ ಬ್ಯಾಂಕ್ ಸಿಬ್ಬಂದಿ.ಬ್ಯಾಂಕ್ ನ ನೆಲ ಮಹಡಿಯಲ್ಲಿರುವ ಜನರೇಟರ್ ಕೊಠಡಿ.

Shyam.Bapat

ಇತ್ತೀಚಿನದು Live TV
corona virus btn
corona virus btn
Loading