ಹೋಮ್ » ವಿಡಿಯೋ » ರಾಜ್ಯ

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ಉಪಕರಣಗಳು ಬೆಂಕಿಗೆ ಆಹುತಿ

ರಾಜ್ಯ11:10 AM September 26, 2019

ವಿಜಯಪುರ- ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಮನೆಗೆ ಬೆಂಕಿ.ಕಂಪ್ಯೂಟರ್, ಯೂಪಿಎಸ್ ಬೆಂಕಿಗಾಹುತಿ‌.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಕೋರ್ಟ್ ಹಿಂಭಾಗನಡೆದ ಘಟನೆ.ಅಗ್ನಿಶಾಮಕ ಠಾಣೆಯ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ.ಖಾಜೆಸಾಬ ಮಕಾನದಾರ ಎಂಬುವರ ಮನೆಗೆ ಬೆಂಕಿ.ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ.

Shyam.Bapat

ಇತ್ತೀಚಿನದು

Top Stories

//