ಹೋಮ್ » ವಿಡಿಯೋ » ರಾಜ್ಯ

ಹುಬ್ಬಳ್ಳಿ: ಸಿಲಿಂಡರ್ ಬ್ಲಾಸ್ಟ್‌‌: ಹೊತ್ತಿ ಉರಿದ ಮನೆ

ರಾಜ್ಯ20:37 PM February 25, 2019

ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಘಟನೆ.ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಸುಟ್ಟು ಕರಕಲಾದ ಮನೆ.ಚೆಂಬಣ್ಣ ಚಿನ್ನಪ್ನನವರ ಎಂಬುವರಿಗೆ ಸೇರಿದ ಮನೆ.ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ.ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂಧಿ.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Shyam.Bapat

ಇತ್ತೀಚಿನದು

Top Stories

//