ಹೋಮ್ » ವಿಡಿಯೋ » ರಾಜ್ಯ

ಮೈಸೂರಿನ ದೇವರಾಜ ಮಾರುಕಟ್ಟೆಗೆ ಬೆಂಕಿ: ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಹರಸಾಹಸ

ರಾಜ್ಯ18:16 PM August 12, 2019

ಮೈಸೂರು ದೇವರಾಜ ಮಾರುಕಟ್ಟೆಗೆ ಬೆಂಕಿ.ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ.ಬೆಂಕಿಯಿಂದ ಹೊತ್ತಿಕೊಂಡ 10ಕ್ಕು ಹೆಚ್ಚು ಮಳಿಗೆ.ಗದ್ದಿಗೆ ಅಂಗಡಿ ಸೇರಿ ಹೂವಿನ ಅಂಗಡಿಗಳು ಬೆಂಕಿಗಾಹುತಿ.ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ.ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಮಾರುಕಟ್ಟೆಯಲ್ಲಿ ಜನರನ್ನ ನಿಯಂತ್ರಿಸಲು ಪೊಲೀಸರ ಹರಸಾಹಸ.ದಟ್ಟ ಹೊಗೆಯಿಂದ ಅಕ್ಕಪಕ್ಕದ ಮಳಿಗೆ ಮುಚ್ಚಿದ ಅಂಗಡಿದಾರರು.100ವರ್ಷಗಳ ಇತಿಹಾಸವಿರೋ ಮೈಸೂರಿನ ದೇವರಾಜ ಮಾರುಕಟ್ಟೆ.

Shyam.Bapat

ಇತ್ತೀಚಿನದು

Top Stories

//