ಹೋಮ್ » ವಿಡಿಯೋ » ರಾಜ್ಯ

ಏರೋ ಶೋ ಅಗ್ನಿ ದುರಂತ; ಕಾರುಗಳ ಮಾಲೀಕರಿಗೆ ಸ್ಥಳದಲ್ಲೇ ಇನ್ಷೂರೆನ್ಸ್ ಹಣದ ವ್ಯವಸ್ಥೆ

ರಾಜ್ಯ18:59 PM February 23, 2019

ಏರೋ ಇಂಡಿಯಾ ಏರ್ ಶೋ ವೇಳೆ ಅಗ್ನಿ ಅವಘಡದಿಂದ 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಆ ಕಾರುಗಳ ಮಾಲೀಕರಿಗೆ ಇನ್ಷೂರೆನ್ಸ್ ಹೇಗೆ ಕ್ಲೈಮ್ ಮಾಡಿಕೊಳ್ಳೋದು ಎಂಬ ಚಿಂತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಗ್ನಿ ದುರಂತದ ಸ್ಥಳದಲ್ಲೇ ಇನ್ಷೂರೆನ್ಸ್ ಕ್ಲಿಯರೆನ್ಸ್ ಮಾಡುವ ಕೆಲಸವಾಗುತ್ತಿದೆ.

sangayya

ಇತ್ತೀಚಿನದು

Top Stories

//