ಹೋಮ್ » ವಿಡಿಯೋ » ರಾಜ್ಯ

ಜಾಲಹಳ್ಳಿಯಲ್ಲಿ ಅಗ್ನಿ ಅವಘಡ

ರಾಜ್ಯ11:35 PM IST Mar 15, 2019

ಬೆಂಗಳೂರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ.ಜಾಲಹಳ್ಳಿ ಬಳಿ ಅಬ್ಬಿಗೆರೆಯ ನಿಸರ್ಗ ಲೇಔಟ್ ನಲ್ಲಿ ಘಟನೆ.ಬಾಲಾಜಿ ಎಂಟರ್ ಪ್ರೈಸಸ್ ನಲ್ಲಿ ಕಾಣಿಸಿಕೊಂಡ ಬೆಂಕಿ.ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದ ಗೋಧಾಮು.ಸ್ಥಳಕ್ಕೆ 4 ಅಗ್ನಿಶಾಮಕ ವಾಹನ ದೌಡು.ಬೆಂಕಿ ನಂದಿಸಲು ಹರಸಾಹಸ ಪಡುತ್ತಿರೊ ಅಗ್ನಿಶಾಮಕ ಸಿಬ್ಬಂಧಿ.

Shyam.Bapat

ಇತ್ತೀಚಿನದು Live TV