ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರು ವಿವಿ ಆವರಣದಲ್ಲೂ ಅಗ್ನಿ ಅವಘಢ

ರಾಜ್ಯ14:12 PM February 25, 2019

ಬೆಂಗಳೂರು ವಿವಿ ಆವರಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಗಾಳಿಯ ರಭಸಕ್ಕೆ ಬೆಂಕಿ ಆಡಳಿತ ಕಚೇರಿ ಹಿಂಭಾಗದವರೆಗೂ ವ್ಯಾಪಿಸಿದೆ. ವಿವಿ ಆವರಣದಲ್ಲಿದ್ದ ಒಣಹುಲ್ಲಿಗೆ ಮೊದಲು ಬೆಂಕಿ ಹೊತ್ತುಕೊಂಡಿತ್ತು. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.

sangayya

ಇತ್ತೀಚಿನದು

Top Stories

//