ಹೋಮ್ » ವಿಡಿಯೋ » ರಾಜ್ಯ

ಬೆಂಗಳೂರಿನ ಎಂಜಿ ರಸ್ತೆಯ ಬ್ಯಾಂಕ್ವೊಂದರಲ್ಲಿ ಬೆಂಕಿ ಅವಘಡ

ರಾಜ್ಯ18:58 PM September 18, 2019

ಎಂಜಿ ರಸ್ತೆಯಲ್ಲಿರುವ ಕಂಟೋನ್ಮೆಂಟ್ ಬ್ರ್ಯಾಂಚ್ನ ಯೂಕೋ ಬ್ಯಾಂಕ್ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆಯೇ ಕಟ್ಟಡದಲ್ಲಿದ್ದ ಸುಮಾರು 150 ಮಂದಿ ಮೇಲೇರಿ ಕುಳಿತರು. ಕೆಲವರು ಆರನೇ ಮಹಡಿಯಿಂದ ಕೆಳಗಿಳಿಯುವ ಪ್ರಯತ್ನ ಮಾಡಿದರೆ, ಮತ್ತಿನ್ನೂ ಕೆಲವರು ಕಟ್ಟಡದಿಂದ ಹೊರ ಜಿಗಿಯಲು ಯತ್ನಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಂದು ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು.

sangayya

ಇತ್ತೀಚಿನದು Live TV
corona virus btn
corona virus btn
Loading